ಕಪ್ಪು ಮಲ್ಲಿಗೆ ಮತ್ತು ಇತರ ಅನುವಾದಿತ ಕತೆಗಳು [kappu mallige mattu itara kathegalu]

Gauri Lankesh
3
1 ratings 0 reviews
ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಅವರ ಕೃತಿ-ಕಪ್ಪು ಮಲ್ಲಿಗೆ ಮತ್ತು ಇತರ ಅನುವಾದಿತ ಕತೆಗಳು. ವಿವಿಧ ಭೌಗೋಳೀಕ ಪ್ರದೇಶಗಳ ವಿವಿಧ ಕತೆಗಾರರ ಕತೆಗಳನ್ನು ಅನುವಾದಿಸಿ ನೀಡಲಾಗಿದೆ. ಅವು ಪಾತ್ರಗಳ ವಿಶೇಷತೆ ಹಾಗೂ ಮನುಷ್ಯ-ಸಂಬಂಧಗಳ ಅಗತ್ಯ ಹಾಗೂ ಅನಿವಾರ್ಯತೆಯ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ಭಾಷೆ ತುಂಬಾ ಆಪ್ತವಿದ್ದು, ಓದು ಸರಾಗವಾಗಿಸಿದೆ.
Genres:
126 Pages

Community Reviews:

5 star
0 (0%)
4 star
0 (0%)
3 star
1 (100%)
2 star
0 (0%)
1 star
0 (0%)

Readers also enjoyed

Other books by Gauri Lankesh

Lists with this book