Jayant Kaikini ‘ಅನಾರ್ಕಲಿಯ ಸೇಫ್ಟಿಪಿನ್’ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕತಾ ಸಂಕಲನ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಸಂಕಲನದಲ್ಲಿ ಜಯಂತ ಕಾಯ್ಕಿಣಿ ಅವರ ವಿಭಿನ್ನ ಕತೆಗಳು ಸಂಕಲನಗೊಂಡಿವೆ. ಇಲ್ಲಿ ಕುತನಿ ಕುಲಾವಿ, ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಎವರ್ ಗ್ರೀನ್, ಕಾಗದದ ಚೂರು, ಹಲೋ..ಮೈಕ್ ಟೆಸ್ಟಿಂಗ್, ಅನಾರ್ಕಲಿಯ ಸೇಫ್ಟಿಪಿನ್ ಹಾಗೂ ಮೃಗನಯನಾ ಎಂಬ ಒಂಬತ್ತು ಕತೆಗಳು ಸಂಕಲನಗೊಂಡಿದ್ದು, ಕಾಯ್ಕಿಣಿಯವರ ಪದ್ಯಗಳಷ್ಟೇ ಈ ಕಥೆಗಳು ಆಪ್ತವಾಗಿ ಓದುಗರನ್ನು ಹಿಡಿದಿಡುತ್ತವೆ.
Genres:
174 Pages